Skip to main content

ಬೀಳುವುದು ತಪ್ಪಲ್ಲ ಬಿದ್ದು ಮೇಲೇಳದಿರುವುದು ತಪ್ಪು!

ಆಕಾಶದಿಂದ ಉದರಕ್ಕೆ ಉದುರುವ ಮಳೆಯೂ ಬಿದ್ದೇನೆಂದು ಮರಳಿ ಮೇಲೇಳದಿದ್ದರೆ ಮೊಡವಾಗುವುದೇ. ಸಾಗುವ ದಾರಿ ದೂರವೆಂದು ನದಿಯು ಹರಿಯುವುದನ್ನು ನಿಲ್ಲಿಸಿದರೆ ವಿಶಾಲ ಸಮುದ್ರವನ್ನ ತಲುಪಲು ಸಾಧ್ಯವೇ. ಇಲ್ಲವಲ್ಲವೇ ಓದುಗರೇ!
    ನಾವು ಮಾನವರು, ಜಗತ್ತಿನ ಬುದ್ದಿಜೀವಿಗಳು, ಸಕಲವನ್ನೂ ಅರಿತವರು, ಆದರೇ ಜೀವಾರಾಹಿತ ವಸ್ತುಗಳಿಗೆ ಇರುವ ಸಾಮಾನ್ಯ ಪ್ರಜ್ಞೆ ಇಲ್ಲದ ಪ್ರಜ್ಞಾವಂತರು. ಜೀವನದಲ್ಲಿ ಏಳು ಬಿಳು ಸರ್ವೇ ಸಾಮಾನ್ಯ. ಬಿದ್ದರೆ ಕುಗ್ಗಿ ಹೋಗುವ ಧೀಮಂತರು ಅನೇಕರಾದರೆ ಬೀಳನ್ನೇ ಛಲವಾಗಿ ಸ್ವೀಕರಿಸಿ ಮೇಲೇಳುವವರು ಬೆರಳೆಣಿಕೆಯಷ್ಟು. ಇವರೇ ನಮ್ಮ ಕಣ್ಣಿಗೆ ಕಾಣುವ ಜೀವನ ಸಾಧಕರು. ಇವರು ಸಾಗಬೇಕಾದ ದಾರಿಯನ್ನು ಲೆಕ್ಕಿಸದೆ ಮುನ್ನುಗಿ ವಿಷಾಲ ಜಗತ್ತಿಗೆ ಮಾದರಿಯಾಗುವರು. 
   
 ಹೌದು! ಓದುಗರೇ.
ಭಾರತದ ಜೇಮ್ಸ್ ಬಾಂಡ್" (Indian James Bond) ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ತಮ್ಮ ಜೀವಿತದ 40 ವರ್ಷವನ್ನು ದೇಶದ ರಕ್ಷಣೆಯ ವಿಚಾರವಾಗಿಯೇ ಕಳೆದಿರುವ ಧೈರ್ಯ ಹಾಗೂ ದೇಶಭಕ್ತಿಯ ಒಂದೇ ರೂಪವಾಗಿರುವ ಅಜಿತ್ ಧೋವಲ್ ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಜನ್ಮದಿನದ ,ಶುಭಾಶಯಗಳು ಬಂದಿವೆ. ಶತ್ರು ದೇಶದಲ್ಲಿ ಉಳಿದುಕೊಂಡು ಭಾರತೀಯ ಸೇನೆಗೆ ಮಾಹಿತಿಯನ್ನು ರವಾನೆ ಮಾಡುತ್ತಿದ್ದ ಅಜಿತ್ ಧೋವಲ್, ದೇಶದ ಬಹುಮುಖ್ಯ ಸಾಧನೆಗಳಾದ ಆಪರೇಷನ್ ಬ್ಲ್ಯಾಕ್ ಥಂಡರ್, ಸರ್ಜಿಕಲ್ ಸ್ಟ್ರೈಕ್ (Surgical Strike) ಹಿಂದಿನ ಬಿಗ್ ಮೈಂಡ್.

1945ರ ಜನವರಿ 20 ರಂದು ಉತ್ತಾರಖಂಡದ ಪೌರಿ ಗರ್ವಾಲ್ ನಲ್ಲಿ ಜನಿಸಿದ ಅಜಿತ್ ಧೋವಲ್ ಅವರ ತಂದೆ ಗುಣಾನಂದ್ ಧೋವಲ್ ಸೇನಾ ಸಿಇಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. ಆ ಕಾರಣದಿಂದಾಗಿ ಅಜಿತ್ ಧೋವಲ್ ಅವರ ಶಾಲಾ ಶಿಕ್ಷಣವು ಅಜ್ಮೀರ್ ಮಿಲಿಟರಿ ಶಾಲೆಯಲ್ಲಿ ನಡೆದಿತ್ತು. 1967ರಲ್ಲಿ ಆಗ್ರಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಮೊದಲ ಸ್ಥಾನದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಆ ಬಳಿಕ ಅವರು ಐಪಿಎಸ್ ಸಿದ್ಧತೆಯಲ್ಲಿ ತೊಡಗಿ 1968ರಲ್ಲಿ ಕೇರಳ ಕೆಡರ್ ನಿಂದ ಪೊಲೀಸ್ ಅಧಿಕಾರಿಯಾಗಿ ನೇಮಕವಾಗಿದ್ದರು. ನಾಲ್ಕು ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ, 1972ರಲ್ಲಿ ಇಂಟಲಿಜೆನ್ಸ್ ಬ್ಯುರೋಗೆ ಸೇರ್ಪಡೆಯಾಗಿದ್ದರು. ಮುಸ್ಲಿಂ ವ್ಯಕ್ತಿಯಾಗಿ ಭಾರತೀಯ ಗುಪ್ತಚರ ಸಂಸ್ಥೆ ರಾ ಗಾಗಿ ಕೆಲಸ ಮಾಡುವಾಗ ಪಾಕಿಸ್ತಾನದಲ್ಲಿ 7 ವರ್ಷಗಳನ್ನು ಅಜಿತ್ ಧೋವಲ್ ಕಳೆದಿದ್ದರು.

ಅಜಿತ್ ಧೋವಲ್ ಅವರ ಸಾಧನೆಗಳು
ಮಿಜೋರಾಂ ಶಾಂತಿ ಒಪ್ಪಂದ: 1980ರ ಅವಧಿಯಲ್ಲಿ ಮಿಜೋರಾಂನಲ್ಲಿ ದೊಡ್ಡ ಮಟ್ಟದ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದ ಮಿಜೋರಾಂ ನ್ಯಾಷನಲ್ ಫ್ರಂಟ್ ನ 6 ರಿಂದ 7 ಕಮಾಂಡೋಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ಅಜಿತ್ ಧೋವಲ್ ಅವರನ್ನು ಸರ್ಕಾರದ ಪರವಾಗಿ ಸೇರ್ಪಡೆಗೊಳ್ಳುವಂತೆ ಮಾಡಿದ್ದರು. ಇದು ಎಂಎನ್ ಎಫ್ ನ ಬೆನ್ನೆಲುಬನ್ನು ಮುರಿದು ಹಾಕಿತ್ತು. ಇದರಿಂದ ಎಂಎನ್ಎಫ್ ವಿಚಾರ ತಣ್ಣಗಾಗಿ ಶಾಂತಿ ಒಪ್ಪಂದ ಏರ್ಪಡುವ ಮೂಲಕ ಮಿಜೋರಾಂನಲ್ಲಿ ಶಾಂತಿ ನೆಲೆಸಿತ್ತು.

ಕುಕಾ ಪರ್ರೆ ಮತ್ತು ಪಡೆಗಳ ಶರಣಾಗತಿ: 1990 ರಲ್ಲಿ, ಅಜಿತ್ ದೋವಲ್ ಕಾಶ್ಮೀರಕ್ಕೆ ಹೋಗಿದ್ದ ಸಮಯದಲ್ಲಿ ಕುಖ್ಯಾತ ಉಗ್ರಗಾಮಿ ಕುಕಾ ಪರ್ರೆ ಮತ್ತು ಅವರ ಸೈನಿಕರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಈ ಹೊಸ ಬೆಳವಣಿಗೆಯು 1996 ರಲ್ಲಿ ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ದಾರಿ ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸ್ವರ್ಣ ಮಂದಿರ: ಮಿಜೋ ನ್ಯಾಷನಲ್ ಫ್ರಂಟ್ ಶಾಂತಿ ಸಾಹಸದ ರೀತಿಯಲ್ಲಿಯೇ ಧೋವಲ್, 1984 ರಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ಒಳಗೆ ರಿಕ್ಷಾ ಚಾಲಕನ ಸೋಗಿನಲ್ಲಿ ಹೋಗಿ ಸೇನೆಗೆ ಎಲ್ಲಾ ಮಾಹಿತಿಯನ್ನು ಒದಗಿಸಿದ್ದರು. ಆಪರೇಷನ್ ಬ್ಲೂ ಸ್ಟಾರ್‌ಗಾಗಿ ಭಾರತೀಯ ಸೇನೆಯೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಇವರ ಮಾಹಿತಿಯಿಂದಾಗಿ ಸ್ವರ್ಣ ಮಂದಿರದಲ್ಲಿ ಖಲಿಸ್ತಾನಿ ಉಗ್ರರನ್ನು ಹತ್ಯೆ ಮಾಡಲು ಸೇನೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ.

ಮೋದಿ ರಹಸ್ಯ ಭೇಟಿ ಸೂತ್ರದಾರ ದೋವಲ್‌!
ಐಸಿಸಿ ಕಪಿಮುಷ್ಟಿಯಿಂದ ನರ್ಸ್ ಗಳ ಬಿಡುಗಡೆ: ಇರಾಕ್‌ನ ತಿಕ್ರಿತ್ ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದಿದ್ದ 46 ಭಾರತೀಯ ನರ್ಸ್‌ಗಳ ಬಿಡುಗಡೆಯಲ್ಲಿ ಧೋವಲ್ ಪ್ರಮುಖ ಪಾತ್ರ ವಹಿಸಿದ್ದರು. ಉನ್ನತ ರಹಸ್ಯ ಕಾರ್ಯಾಚರಣೆಯ ಭಾಗವಾಗಿ ಇರಾಕ್ ಗೆ ತೆರಳಿದ್ದ ಅಜಿತ್ ಧೋವಲ್, ಅಲ್ಲಿನ ಸ್ಥಳೀಯರು ಹಾಗೂ ಅಧಿಕಾರಿಗಳ ಸಂಪರ್ಕ ಮಾಡಿ, ಐಸಿಸಿ ಉಗ್ರರ ಕಪಿಮುಷ್ಠಿಯಿಂದ ನರ್ಸ್ ಗಳ ಬಿಡುಗಡೆಯಲ್ಲಿ ಕೆಲಸ ಮಾಡಿದ್ದರು.

ಸರ್ ಎಲ್ಲಾ ಕೂಲ್ ಇದೆ: ಶಾಗೆ ಧೋವಲ್ ಕೊಟ್ಟ ಮೆಸೆಜ್ ಸಿಕ್ಕಿದೆ!
ಮ್ಯಾನ್ಮಾರ್, ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) 35-40 ಭಯೋತ್ಪಾದಕರನ್ನು ಕೊಂದ ಎರಡೂ ಸರ್ಜಿಕಲ್ ಸ್ಟ್ರೈಕ್‌ಗಳ ನೇತೃತ್ವವನ್ನು ಎನ್‌ಎಸ್‌ಎ ಆಗಿ ದೋವಲ್ ವಹಿಸಿದ್ದರು. 2015ರಲ್ಲಿ ಮ್ಯಾನ್ಮಾರ್‌ನಲ್ಲಿ ಗಡಿಯಲ್ಲಿ ಉಗ್ರರನ್ನು ಹತ್ಯೆಗೈದ ತಂಡದ ನೇತೃತ್ವ ವಹಿಸಿದ್ದರು. ಮತ್ತು 29 ಸೆಪ್ಟೆಂಬರ್ 2016 ರ ರಾತ್ರಿ, ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಿದ್ದರು.

ನೋಡಿ ಸ್ನೇಹಿತರೆ ಇವರ ಸಾಹಸಗಾದೆಯನ್ನು, ಎಲ್ಲರಲ್ಲೂ ಶಕ್ತಿ ಯುಕ್ತಿ ಇರುತ್ತದೆ ಅದನ್ನು ನಮ್ಮ ಬತ್ತಳಕೆಯ ಅಸ್ತ್ರ ವಾಗಿಸಿಕೊಳ್ಳಬೇಕೆ ಹೊರತು ಭಯಪಟ್ಟು ಎದುರಾಳಿಗಳ ಆಹಾರವಗಬಾರದು. ಧೈರ್ಯo  ಸರ್ವತ್ರ ಸಾಧನಂ ಎಂಬ ಗಾಧೆಗೆ ಸೂಕ್ತ ಉದಾಹರಣೆ ಅಜಿತ್ ಧೋವಲ್ !
ನೀವು ಇವಾಗ ಯಾವುದೇ ಸ್ಥಿತಿಯಲ್ಲಿ ಇದ್ದರು ಈ ಸಹಸ ಕತೆಯನ್ನು ಓದಿದ ಮೇಲೇ ನೀವು ಎನ್ನನಾದರೂ ದೇಶದೆಡೆಗೆ ಸಾದಿಸುವು ಕಡೆ ಗಮನವರಿಸಿ.!

Comments

Popular posts from this blog

Of Servants and Kings: India’s Forgotten Lesson in Democracy

India does not lack power. It suffers from amnesia. Again and again, a familiar pattern repeats itself. Decisions are made in air-conditioned rooms, sealed with official signatures and wrapped in the language of “national interest.” The consequences, however, are lived elsewhere: in queues, at counters, on railway platforms, in hospital corridors, and now, even in airport terminals. The architects of chaos remain untouched. The executors and the everyday citizen absorb the shock. Demonetisation was the starkest reminder. Overnight, currency turned to paper. What followed was less a financial reform and more a nationwide endurance test. Policy-makers called it “necessary pain.” But the pain was not theirs to carry. It was borne by daily-wage workers who lost their work, seniors who stood in endless lines, small businesses that never reopened, and bank clerks blamed for decisions they never made. Years later, only the location has changed. The airport has replaced the bank queue. Cancell...

“Why India’s Schools Must Teach CPR Before Calculus”

When a child collapses on a playground, most classmates and teachers freeze. In a nation of over 250 million school-going children, fewer than one in twenty know the basics of CPR or first aid. Yet almost all can recite equations they may never use. This stark gap between what we teach and what life demands is India’s education paradox. The National Education Policy (NEP) 2020 pledged to shift from rote learning to competency-based education, but the timetable in most classrooms remains frozen. Children still spend far more hours on abstract mathematics than on life-saving, civic or financial skills. We cannot postpone practical education to “later stages” when emergencies happen every day. If we truly want to build capable citizens, we must teach CPR before calculus. Life-skills are fundamentals, not add-ons First aid, basic health and hygiene, disaster preparedness, civic duties, digital safety and financial literacy are not “extras.” They are as essential as literacy and...

Misplaced Outrage and Overlooked Service

-ROHITH D S In a climate where media narratives are increasingly shaped by virality rather than veracity, institutions rooted in long term social transformation often find themselves relegated to the periphery of public discourse. The Shri Kshetra Dharmasthala Rural Development Project (SKDRDP), a quiet but far-reaching initiative headquartered in Karnataka, is one such example.  Recent controversies and renewed attention on an unresolved criminal case have brought the Dharmasthala region into sharp, often speculative, focus. However, it is equally necessary to situate such scrutiny within a broader understanding of institutional legacy and public impact. Established over four decades ago under the guidance of Dr. D. Veerendra Heggade, the Dharmadhikari of the Sri Manjunatha Temple, SKDRDP has steadily grown into one of India’s most expansive rural development efforts. Today, it works with over 5.2 million members through 6.24 lakh self-help groups and has f...